Savings Accountಗೆ ವರ್ಷಕ್ಕೆ ಎಷ್ಟು Cash Deposit ಮಾಡಬಹುದು? ₹10 ಲಕ್ಷದ ನಿಯಮ ತಿಳಿಯಿರಿ
Savings Accountಗೆ ಹಣ ಜಮಾ ಮಾಡುವುದು ಪ್ರತಿಯೊಬ್ಬರಿಗೂ ಸಾಮಾನ್ಯವಾದ ಬ್ಯಾಂಕಿಂಗ್ ವ್ಯವಹಾರ. ಸಂಬಳದಿಂದ ಉಳಿಸಿದ ಹಣವಾಗಿರಬಹುದು, ವ್ಯಾಪಾರದಿಂದ ಬಂದ ಆದಾಯವಾಗಿರಬಹುದು, ಬಾಡಿಗೆ ಹಣವಾಗಿರಬಹುದು ಅಥವಾ ಬೇರೆ ಕಾನೂನುಬದ್ಧ …