ಗೃಹಲಕ್ಷ್ಮಿ 32ನೇ ಕಂತಿನ ಹಣ ಬಿಡುಗಡೆ: ಬಾಕಿ ಕಂತುಗಳು, ಜಿಲ್ಲಾವಾರು ಜಮಾ ಮತ್ತು ಹಣ ಬರದಿದ್ದರೆ ಏನು ಮಾಡಬೇಕು?
ಗೃಹಲಕ್ಷ್ಮಿ 32ನೇ ಕಂತಿನ ಹಣ ಬಿಡುಗಡೆ ಕರ್ನಾಟಕದ ಮಹಿಳೆಯರಿಗಾಗಿ ಜಾರಿಯಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತು ಫಲಾನುಭವಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಹಲವು ಮಹಿಳೆಯರಿಗೆ ಈಗಾಗಲೇ ವಿವಿಧ …